ಕೈಕಂಬ: ದಕ್ಷಿಣ ಕನ್ನಡಲೋಕಸಭೆ ಚುನಾವಣೆಯಲ್ಲಿಭರ್ಜರಿ ಜಯಗಳಿಸಿದಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಶಬರಿಮಲೆಗೆ ಪಾದಯಾತ್ರೆಗೈವುದಾಗಿ ಹರಕೆ ಹೊತ್ತ ಮೂಡಬಿದ್ರೆ ಭಾರತೀಯ ಜನತಾ ಪಾರ್ಟಿಯ ಯುವ ನಾಯಕ ಸುದರ್ಶನ ಎಂ ಮತ್ತು ಅವರ ಮಿತ್ರವೃಂದದವರು ಮಾಲೆ ಹಾಕಿ ಪಾದ ಯತ್ರೆಯಲ್ಲಿ ಗಂಜಿಮಠಕ್ಕೆ ಆಗಮಿಸಿದಾಗ ಪರ್ಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಕ್ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ ಹಾಗೂ ಹಿದೂ ಧಾರ್ಮಿಕ ಸೇವಾ ಸಂಘ ಇದರ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.
12345

By suddi9

Leave a Reply

Your email address will not be published. Required fields are marked *