ಕೈಕಂಬ: ಗೋವಾದ ಪೋಂಡ ನಗರಪಾಲಿಕೆ ಹಾಲಿ ಕಾರ್ಪೊರೇಟರ್ ಹಾಗೂ ಪೋಂಡಾ ನಗರದ ಬಿಜೆಪಿ ಅಧ್ಯಕ್ಷ ವಿಶ್ವನಾಥ ದಳ್ವಿ ಹಾಗೂ ಅವರ ಬೆಂಬಲಿಗರು ಅ.೩೦ರಂದು ಶನಿವಾರ ಗುರುಪುರ ಶ್ರೀ ಸತ್ಯದೇವತೆ ಮಂದಿರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗುರುಪುರ ಜಂಕ್ಷನ್‌ನ ಹೋಟೆಲ್ ಜನತಾದಲ್ಲಿ ಉಪಾಹಾರ ಸೇವಿಸಿದರು.

By Suddi9

Leave a Reply

Your email address will not be published. Required fields are marked *