ವಿಟ್ಲ: ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಇದರ ೨೦೨೨-೨೩ ನೇ ಸಾಲಿನ ನೂತನ ಅಧ್ಯಕ್ಷರಾಗಿ ರಮೇಶ ಶಿವಾಜಿನಗರ ಇವರು ಆಯ್ಕೆಯಾದರು.

ಗೌರವಾಧ್ಯಕ್ಷ ರಾಮಣ್ಣ ವಿಟ್ಲ, ಕಾರ್ಯದರ್ಶಿ ಶಿವಪ್ಪ ನಾಯ್ಕ, ಕೋಶಾಧಿಕಾರಿ ಕೆ ಪಿ ಇಸ್ಮಾಯಿಲ್, ಕಾನೂನು ಸಲಹೆಗಾರ ನ್ಯಾಯಾವಾದಿ ಪದ್ಮನಾಭ ಪೂಜಾರಿ ಅಳಿಕೆ ಇವರನ್ನು ಆಯ್ಕೆ ಮಾಡಲಾಯಿತು.
