ವಿಟ್ಲ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ  ಇದರ ವಾರ್ಷಿಕ ಜಾತ್ರಾ ಮಹೋತ್ಸವ, 108 ಕಾಯಿ ಗಣಪತಿ ಹವನ ಹಾಗೂ  ಧೂಮಾವತಿ ಬಂಟ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ಜರುಗಿತು.WhatsApp Image 2022-05-02 at 10.50.14 AM

 ಶ್ರೀ ದೇವರಿಗೆ ಕಲಶಪೂಜೆ, 108 ಕಾಯಿ ಗಣಪತಿ ಹವನ, ಹರಿಕೆ ಸಾಮಾಗ್ರಿಗಳ ಅರ್ಪಣೆ, ತುಲಾಭಾರ ಸೇವೆ, ಮಹಾಪೂಜೆ, ಶ್ರೀ ದೇವರ ಬಲಿ, ಕಟ್ಟೆಪೂಜೆ ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ಹಾಗೂ ನೇಮೋತ್ಸವ ಗಳು ನಡೆದವು.WhatsApp Image 2022-05-02 at 10.50.13 AM

  ಈ ಸಂದರ್ಭ “ಕರ್ಣ ಭೇದನ” ಯಕ್ಷಗಾನ-ತಾಳಮದ್ದಳೆ  ಹಾಗೂ  ನೂತನವಾಗಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ನೆರವೇರಿತು.WhatsApp Image 2022-05-02 at 10.50.09 AM  WhatsApp Image 2022-05-02 at 10.50.08 AM

By suddi9

Leave a Reply

Your email address will not be published. Required fields are marked *