ಬಂಟ್ವಾಳ: ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚಿನಲ್ಲಿ ಎ.15ರಂದು ಶುಭ ಶುಕ್ರವಾರ ಪ್ರಯುಕ್ತ ಎ.14ರಂದು ಗುರುವಾರ ನಡೆದ ಪರಮ ಪ್ರಸಾದ ಸಂಸ್ಕಾರ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ಫ್ರಾನ್ಸಿಸ್ ಕ್ರಾಸ್ತಾ ಅವರು ೧೨ ಮಂದಿ ಸದಸ್ಯರ ಪಾದ ತೊಳೆದು ಬಲಿ ಪೂಜೆ ಅರ್ಪಿಸಿದರು.  ಜೇಸನ್ ಮೊನಿಸ್ ಮತ್ತಿತರರು ಇದ್ದರು. 15btl-loretto

By Suddi9

Leave a Reply

Your email address will not be published. Required fields are marked *