ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಗ್ರಾಮದ ಪೂಲರ್ಿಪಾಡಿ ಅಂಗನವಾಡಿ ಕೇಂದ್ರ ಬಳಿ ಶುಕ್ರವಾರ ನಡೆದ ‘ಸ್ವಚ್ಛತಾ ಆಂದೋಲನ’ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಸುಂದರ ಸಾಲ್ಯಾನ್, ಮಾಜಿ ಉಪಾಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ, ತಾ.ಪಂ.ಸದಸ್ಯ ದಿನೇಶ ಅಮ್ಟೂರು, ಪಿಡಿಒ ಪುಷ್ಪಾವತಿ ಮತ್ತಿತರರು ಪಾಲ್ಗೊಂಡರು.

