ವಿಟ್ಲ : ಪುಚ್ಚೆಗುತ್ತು ಶ್ರೀ ಬ್ರಹ್ಮ ಮುಗೇರ, ಕೊರಗ ತನಿಯ, ಕಲ್ಲುರ್ಟಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ಮಾರ್ಚ್.೧೩, ೧೪, ೧೫ ರಂದು ನಡೆಯುವ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿoಗೇಶ್ವರ ದೇವಸ್ಥಾನದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಬಿಡುಗಡೆಗೊಳಿಸಿದರು. ಬಾಬು ಕೊಪ್ಪಳ, ತನಿಯಪ್ಪ ಪುಚ್ಚೆಗುತ್ತು ಮೊದಲಾದವರು ಉಪಸ್ಥತರಿದ್ದರು.
