ಬೆಳ್ಳೂರು : ಶ್ರೀ ಕಾವೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ. 15ರಂದು ಮಂಗಳವಾರ ಧ್ವಜಾರೋಹಣ ಬೆಳಿಗ್ಗೆ ಗಂಟೆ 8ರಿಂದ ಗಣಯಾಗ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬಶುದ್ಧಿ, ನಡೆಯಿತು. ರಾತ್ರಿ 9ರಿಂದ ಧ್ವಜಾರೋಹಣ, ಉತ್ಸವಬಲಿ, ಕಂಚಿಲ ಸೇವೆ ನಡೆಯಿತು.
ಈ ಸಂಧರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರು ಬಿ. ರಮಾನಾಥ ರೈ ಮಾಜಿ ಸಚಿವರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರು ಪ್ರಸನ್ನ ಶೆಟ್ಟಿ ಏಚೀಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್. ರಟ್ಟಿ ದೇವಸ್ಯ, ಶ್ರೀಮಹಮ್ಮಾಯಿ ದೇವಸ್ಥಾನ ದೃಢಕಲಶ ಸಮಿತಿ ಗೌರವಾಧ್ಯಕ್ಷರು ಪದ್ಮನಾಭ ಪಯ್ಯಡೆ, ಕೂರಿಯಾಳಗುತ್ತು,ಗಂಗಾಧರ ಪೂಜಾರಿ ಕೊಪ್ಪಳ, ದಿವಾಕರ ನಾಯ್ಕ್ ಕಾಗುಡ್ಡೆ, ರಘರಾಮ್ ಭಟ್ ಭಟ್ರಕೋಡಿ, ಗೋಪಾಲಕೃಷ್ಣ ಶೆಟ್ಟಿ ವರಕೋಡಿ, ವೀಣಾ ಎಫ್, ಭಟ್ ಕೋಡಿ, ರಮೇಶ್ ಬಟ್ಟಾಜೆ, ಉಮೇಶ್ ಶೆಟ್ಟಿ ಪರಿಮೊಗರು, ದೇವಪ್ಪ ಪೂಜಾರಿ ಬಾಳಿಕೆ, ಬಾರಿ ಭಂಡಾರಿ ಬೆಳ್ಳೂರು ಮೇಗಿನ ಮನೆ, ಜಯರಾಮ ಶೆಟ್ಟಿ ದಾಸಕೊಡಿ, ಶ್ರೀಮತಿ ಸವಿತಾ ಎನ್ ಶೆಟ್ಟಿ ಪರಿಮೊಗರು, ಹಾಗೂ ಭಕ್ತಾದಿಗಳು ಇದ್ದರು

