ಮೂಡುಬಿದರೆ: ಹಂಡೇಲು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಷರ್ಾ ಯು. ಕೋಟ್ಯಾನ್ ರಾಷ್ಟ್ರಮಟ್ಟದ ಕರಾಟೆ ಸ್ಪಧರ್ೆಯಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ
ಮಂಗಳೂರಿನ ವೆಸ್ಟನರ್್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ವತಿಯಿಂದ ಲಾಲ್ಬಾಗ್ಶ್ರೀನಿವಾಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರಾಟೆ ಸ್ಪಧರ್ೆಯ ಕುಮಿಟೆ ವಿಭಾಗದಲ್ಲಿ ಹಷರ್ಾಗೆ ಚಿನ್ನದ ಪದಕ ಲಭಿಸಿದೆ. ಮೂಡುಬಿದರೆ ಶೋರಿನ್ ರಿಯು ಸಂಸ್ಥೆಯ ನದೀಮ್ ಹಾಗೂ ಸರ್ಪರಾಜ್ ಶಿಷ್ಯೆಯಾಗಿರುವ ಹಷರ್ಾ ಮಿತ್ತಕುಂಜ ಉಮೇಶ್ ಕೋಟ್ಯಾನ್ ಹಾಗೂ ಕುಶಲ ದಂಪತಿಯ ಪುತ್ರಿ.

