ಪೊಳಲಿ: ಕಲರ್ಸ್ ಕನ್ನಡ ಚಾನಲ್ ನಲ್ಲಿ ಎದೆ ತುಂಬಿ ಹಾಡುವೆನು ಫಸ್ಟ್ ರನ್ನರ್ ಆಫ್ ದ್ವಿತೀಯ ಸ್ಥಾನ ಪಡೆದ ನೀರು ಮಾರ್ಗ ಸಂದೇಶ್ ಅವರು ಜ.03ರಂದು ಸೋಮವಾರ ನಮ್ಮ ಮಣಿಕಂಠ ಭಜನಾ ಮಂದಿರದ ಭಜನಾ ಸಂಕೀರ್ತನೆ ಹಾಗೂ ಅಯ್ಯಪ್ಪ ಸ್ವಾಮಿ ಮಹಾಪೂಜೆಗೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಭಜನಾಮಂದಿರದ ಸದಸ್ಯರು ಉಪಸ್ಥಿತರಿದ್ದರು.
