ವಿಟ್ಲ: ಉಪ್ಪಿನಂಗಡಿ ಬ್ಲಾಕ್ ಕಾಂಗ್ರಸ್ ವತಿಯಿಂದ ವಿಟ್ಲ ಕಾಂಗ್ರಸ್ ಕಛೇರಿಯಲ್ಲಿ ದಿ| ಪುನೀತ್ ರಾಜ್ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ದ ಕ ಜಿಲ್ಲಾ ಕಾಂಗ್ರಸ್ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಬ್ಲಾಕ್ ಕಾಂಗ್ರಸ್ ವಕ್ತಾರ ರಮಾನಾಥ ವಿಟ್ಲ, ನಗರ ಕಾಂಗ್ರಸ್ ಅಧ್ಯಕ್ಷ ಅಶ್ರಫ್ ವಿ ಕೆ ಎಂ ಮೊದಲಾದವರು ಭಾಗವಹಿಸಿದ್ದರು.WhatsApp Image 2021-11-02 at 2.28.37 PM

By suddi9

Leave a Reply

Your email address will not be published. Required fields are marked *