ಮಂಗಳೂರು: ಎಸ್ಕೆಎಸ್ಸೆಸ್ಸೆಫ್  ಶೈಕ್ಷಣಿಕ ಕ್ಷೇತ್ರದ ಉಪಸಮಿತಿಯಾದ ಟ್ರೆಂಡ್ ಇದರ  ಸ್ಮೈಲ್ ಪ್ರಾಜೆಕ್ಟ್  ಮುಖಾಂತರ  ವಿದ್ಯಾರ್ಥಿಗಳು ತಮ್ಮ ಪಿಯುಸಿ ಮತ್ತು  ಪದವಿ ಶಿಕ್ಷಣವನ್ನು ಪಡೆಯುವುದರೊಂದಿಗೆ  ಸಮಾಂತರವಾಗಿ ನಾಗರಿಕ ಸೇವಾ ಪರೀಕ್ಷೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಈ ವರ್ಷದ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.images (6) (1)
2020-21ರ ಶೈಕ್ಷಣಿಕ ವರ್ಷದಲ್ಲಿ SSLC  ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ನವೆಂಬರ್  3ರ ಒಳಗಾಗಿ
ಸಂಸ್ಥೆಯ ಅಧಿಕೃತ ಜಾಲತಾಣ ಇಂಸ್ಟಗ್ರಾಂ skssdtrenddk/ಫೇಸ್‌ಬುಕ್‌  SKSSF-TREND-DK ಪೇಜ್ ನಲ್ಲಿ ಇರುವ ಆನ್ ಲೈನ್ ಗೂಗಲ್ ಫಾರ್ಮ್ ನ ಮೂಲಕ ಅರ್ಜಿ ಸಲ್ಲಿಸಬೇಕು.
7ನೇ ನವೆಂಬರ್ 2020 ರಂದು 3ಪರೀಕ್ಷಾ ಕೇಂದ್ರಗಳಲ್ಲಿ(1.ಮಂಗಳೂರು 2 ಬಂಟ್ವಾಳ ,3.ಪುತ್ತೂರು ) ಪ್ರವೇಶ ಪರೀಕ್ಷೆ ನಡೆಯಲಿದೆ.
ಸಂಪರ್ಕಿಸಿ: 8123725341/  8884836125
ಆಪ್ಲಿಕೇಶನ್ ಲಿಂಕ್: https://forms.gle/MUd4w3WpwzQVRoxQA

By suddi9

Leave a Reply

Your email address will not be published. Required fields are marked *