ಮಂಗಳೂರು: ನ.01 ರಂದು ಕನ್ನಡದಲ್ಲಿ ಸಾಧನೆಗೈದ 5ಮಂದಿ ಬ್ಯಾರಿ ಭಾಷಿಗರಿಗೆ ಸನ್ಮಾನ ಹಾಗೂ ಆಯ್ಕೆಯಾದ ೧೫ ಮಂದಿ ವಿಜೇತರಿಂದ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಛೇರಿ ಜಿ. ರಹೀಂ ಉಚ್ಚಿಲ್ ವಹಿಸಲಿದ್ದಾರೆ.012

ಕನ್ನಡದಲ್ಲಿ ಸಾಧನೆಗೈದ ೫ ಮಂದಿ ಬ್ಯಾರಿ ಭಾಷಿಕರಿಗೆ ಗೌರವ ಸನ್ಮಾನ ನಡೆಯಲಿದೆ ಅವರು ಕೆ.ಎಂ. ಸಿದ್ದೀಖ್ ಮೋಂಟುಗೊಳಿ, ಕನ್ನಡ ಸಾಹಿತಿ, ಬರಹ ಮತ್ತು ಭಾಷಣಗಾರ ಅಬೂಬಕ್ಕರ್ ಅನಿಲಕಟ್ಟೆ. (ಪತ್ರಿಕಾ ಬರಹಗಾರ) ಹನೀಫ್ ಪುತ್ತೂರು, (ಕನ್ನಡ ಸಾಕ್ಷ್ಯ ಚಿತ್ರ ರಚನೆ, ನಿರ್ದೇಶಕ, ನಿರ್ಮಾಪಕ | ಇಮ್ಮಿಯಾಝ್ ಬಂಟ್ವಾಳ (ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ) ೧ ಸಮೀರಾ ಕಡಬ (ಕನ್ನಡ ಶಾಲಾ ಸ್ಥಾಪಕಿ)

ಶಂಶೀರ್ ಬುಡೋಳಿ ಸದಸ್ಯ, ಸಂಚಾಲಕರು ಹಾಗೂ ರಿಜಿಸ್ಟಾರ್ ಪೂರ್ಣಿಮ  ಉಪಸ್ಥಿತರಿರುವರು.

By Suddi9

Leave a Reply

Your email address will not be published. Required fields are marked *