ಬಂಟ್ವಾಳ : ತಾಲ್ಲೂಕಿನ ೧೬ ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಬಸದಿಗೆ ದೊಡ್ಡಬಳ್ಳಾಪುರದಿಂದ ಸೋಮವಾರ ಬಂದಿರುವ ”ಏಕಶಿಲಾ ಮಾನಸ್ತಂಭ ” ಆಕರ್ಷಕವಾಗಿದೆ. ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಬರಮಾಡಿಕೊಂಡರು. 
SUDDI9 MEDIA NETWORK