ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಕೊರಗಜ್ಜ ಕ್ಷೇತ್ರದಲ್ಲಿ ಹರಿಕೆ ಕೋಲ ಸೇವೆ ಸೋಮವಾರ ರಾತ್ರಿ ನಡೆಯಿತು. ಧರ್ಮದರ್ಶಿ ಲೋಕೇಶ್ ಮತ್ತಿತರರು ಇದ್ದರು.
SUDDI9 MEDIA NETWORK