ಕೆಮ್ರಾಲ್ : ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ರಾಲ್ ಗ್ರಾಮದ ಹೊಸಕಾಡು ಬಳಿ ಇಂದು 16.50 ಲಕ್ಷ ವೆಚ್ಚದ ನೂತನ ಅಂಗನವಾಡಿ ಕೇಂದ್ರಕ್ಕೆ ಮಾನ್ಯ ಶಾಸಕರಾದ ಶ್ರೀ ಉಮನಾಥ ಕೋಟ್ಯಾನ್ ಶಿಲನ್ಯಾಸ ನೆರವೇರಿಸಿದರು.WhatsApp Image 2021-09-13 at 4.45.15 PMಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಲೀಲಾ ಕೃಷ್ಣಪ್ಪ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯೆಯಾದ ಶ್ರೀಮತಿ ಶುಭಲತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಶ್ರೀನಾಗೇಶ್ ಬೊಳ್ಳೂರು, ಶ್ರೀ ಮಯ್ಯದಿ, ಶ್ರೀ ಹರಿಪ್ರಸಾದ್, ಶ್ರೀ ಜಾಕ್ಸನ್, ಶ್ರೀಮತಿ ರೇವತಿ ಶೆಟ್ಟಿಗಾರ್, ಶ್ರೀಮತಿ ಶಶಿ ಸುರೇಶ್, ಇಂಜಿನಿಯರ್ ಪ್ರಶಾಂತ್ ಆಳ್ವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶ್ರೀಮತಿ ನಾಗರತ್ನ, ಸಚಿನ್ ಶೆಟ್ಟಿ ಅತ್ತೂರು, ಧನಂಜಯ ಶೆಟ್ಟಿಗಾರ್, M.K ಜಯ, ಅಶ್ವಿತ್ ಹೊಸಕಾಡು, ಹರೀಶ್ ಹೊಸಕಾಡು, ಧನು ಅಂಚನ್, ಪುರುಷೋತ್ತಮ್, ರಾಜೇಶ್ ಹೊಸಕಾಡು, ಗ್ರಾಮಸ್ಥರು ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *