ಬಂಟ್ವಾಳ: ಲಯನ್ಸ್ ಕ್ಲಬ್ ಕೋಲ್ನಾಡ್ ಸಾಲೆತ್ತೂರ್ ಇದರ ಯೋಜನೆಯನ್ನು ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಅವರು ಚಾಲನೆ ನೀಡಿದರು.
ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೇರ್ಕಳ ಪ್ರಾಂತೀಯ ಅಧ್ಯಕ್ಷರು ಮನೋರಂಜನೆ ಕರಾಯ್ ಡಾಕ್ಟರ್ ಗೋಪಾಲ್ ಆಚಾರ್ ಉಮಾನಾಥ ರೈ ಮೆರವು ಕುಡಿಪಿ ಅರವಿಂದ ಶೆಣೈ ಮುಂತಾದವರು ಉಪಸ್ಥಿತರಿದ್ದದರು
