ಬಂಟ್ವಾಳ :ಶ್ರೀ ಕ್ಷೇ ಧ ಗ್ರಾ ಯೋಜನೆ (ರಿ )ಬಂಟ್ವಾಳ ತಾಲೂಕು  ಬಿಸಿರೋಡ್ ವಲಯದ ಪಂಜಿಕಲ್ಲು ಆಚರಿಪಾಲ್ಕೆ ಒಕ್ಕೂಟದ ನೂಜಂತೋಡಿ ಪ್ರಗತಿ ಬಂದು ಸಂಘದ ಸದಸ್ಯರರಾದ ವಿಶ್ವನಾಥ ಪೂಜಾರಿ ಇವರು ಇತ್ತೀಚೆಗೆ ತಾಳೆ ಮರದಿಂದ ಬಿದ್ದು ಒಂದು ಕೈ ಕಳಕೊಂಡಿದು ಕಾಲು ಹಾಗೂ ಇತರ ಭಾಗಗಳಿಗೆ ಗಂಭೀರವಾದ ಪೆಟ್ಟು ಆಗಿದ್ದು ಕೆಲವು ದಿನ ಆಸ್ಪತ್ರೆ ಯಲ್ಲಿ ಚಿಕೆತ್ಸೇ ಪಡೆದು ಈಗ ಮನೆಗೆ ಬಂದಿದು ಈ ಬಡ ಕುಟುಂಬ ಕ್ಕೆ ಶ್ರೀ ಕ್ಷೇ ಧ ಗ್ರಾ ಯೋಜನೆ ಯ ಆಚಾರಿಫಾಲ್ಕೆ ಒಕ್ಕೂಟ ದ ವತಿಯಿಂದ 15,290 ರೂಪಾಯಿ ಯನ್ನು ಅವರಿಗೆ ನೀಡಲಾಯಿತು.WhatsApp Image 2021-09-01 at 8.51.21 AMಈ ಸಂದರ್ಭದಲ್ಲಿ ಯೋಜನೆ ಯ ಬಿಸಿರೋಡ್ ವಲಯದ ಅಧ್ಯಕ್ಷರಾದ ಶೇಖರ ಸಾಮಾನಿ, ಆಚಾರಿಪಲ್ಕೆ ಒಕ್ಕೂಟದ ಅಧ್ಯಕ್ಷರಾದ ರಾಜೇಶ್  ಗೌಡ ಕಾರ್ಯದರ್ಶಿ ಪುಷ್ಪ, ಜೊತೆ ಕಾರ್ಯದರ್ಶಿ ಸೀತಾ ಕೆ, ಗಣೇಶ್ ಆಚಾರಿ, ಮೋನಪ್ಪ ಆಚಾರಿ ಒಕ್ಕೂಟದ ಸೇವಾ ಪ್ರತಿ ನಿಧಿ ರಾಘವೇಂದ್ರ ಭಟ್ ಉಪಸ್ಥಿತರಿದ್ದರು
WhatsApp Image 2021-09-01 at 8.51.24 AM

By suddi9

Leave a Reply

Your email address will not be published. Required fields are marked *