ಬಂಟ್ವಾಳ: ಅಮ್ಟಾಡಿ ಗ್ರಾಮದ ಮೇಗಿನ ಕುರಿಯಾಳ ನಿವಾಸಿ, ಸ್ವರ್ಣ ಶಿಲ್ಪಿ ರತ್ನಾಕರ ಆಚಾರ್ಯ (54) ಅವರು ಅಲ್ಪಕಾಲದ ಅಸೌಖ್ಯದಿಂದ ಆ. 4ರಂದು ಮಂಗಳೂರು ಸರಕಾರಿ ಆಸ್ಪತ್ರೆ ಯಲ್ಲಿ ನಿಧನ
ಹೊಂದಿದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.b556f6fb-3f04-4c00-9616-86b109758ed3

By suddi9

Leave a Reply

Your email address will not be published. Required fields are marked *