ವಿಟ್ಲ : ವಿಠಲ ವಿದ್ಯಾ ಸಂಘದ ವಠಾರದಲ್ಲಿ ಗೃಹರಕ್ಷಕ ದಳ ವಿಟ್ಲ ಒಕ್ಕೂಟ ಮತ್ತು ರೋಟರಿ ಕ್ಲಬ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಗೃಹರಕ್ಷಕ ದಳದ ಜಿಲ್ಲಾ ಅಧ್ಯಕ್ಷ ಡಾ| ಮುರಳಿ ಮೋಹನ್ ಚೂಂತಾರು, ವಿಟ್ಲ ಪೊಲೀಸ್ ಠಾಣೆಯ ಎ ಎಸ್ ಐ ಮಂಜುನಾಥ, ವಿಟ್ಲ ಗೃಹರಕ್ಷಕ ದಳದ ಅಧ್ಯಕ್ಷ ಸಂಜೀವ ಮತ್ತು ಇತರ ಸಿಬ್ಬಂದಿಯವರು, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ ಮತ್ತು ಸದಸ್ಯರು ಭಾಗವಹಿಸಿದ್ದರು.
SHV_2594

SHV_2598

By Suddi9

Leave a Reply

Your email address will not be published. Required fields are marked *