ಬಂಟ್ವಾಳ:ಇಲ್ಲಿನ ಮೊಡಂಕಾಪು ನಿವಾಸಿ, ಭೂಸೇನೆ ನಿವೃತ್ತ ಯೋಧ ಬೆನ್ನಾ ಲೂಯಿಸ್ ಇವರ ಪತ್ನಿ ನಿವೃತ್ತ ಶಿಕ್ಷಕಿ ಲೀನಾ ಲೂಯಿಸ್ ಮಸ್ಕರೇನಸ್ (೭೫) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು.29btl-Leena B. Lewis

ಮೃತರಿಗೆ ಪತಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಇವರು ಕಳೆದ ಮೂರು ದಶಕಗಳಿಂದ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿದಿದ್ದರು. ಮೃತರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಬಳಿ ನೆರವೇರಿತು.

By suddi9

Leave a Reply

Your email address will not be published. Required fields are marked *