ಬಂಟ್ವಾಳ ತಾಲ್ಲೂಕಿನ ಭಂಡಾರಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗ್ಯಾರೇಜು ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಿಡ್ನಿವೈಫಲ್ಯ ಹೊಂದಿದ ಮೊಗರ್ನಾಡು ನಿವಾಸಿ ಸತೀಶ್ ಇವರಿಗೆ ರೂ ೧೫ ಸಾವಿರ ಮೊತ್ತದ ನೆರವಿನ ಚೆಕ್ ಹಸ್ತಾಂತರಿಸಿದರು.

8btl-Garageಸಂಘದ ಅಧ್ಯಕ್ಷ ಅಣ್ಣು ಪೂಜಾರಿ , ಸುಧಾಕರ್ ಸಾಲ್ಯಾನ್ , ಸತೀಶ್ ಮೆಲ್ಕಾರ್ , ದಯಾನಂದ ಮೊಗರ್ನಾಡು , ರಾಜೇಶ್ ಕುಲಾಲ್ , ರಾಜೇಶ್ ಸಾಲ್ಯಾನ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *