ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಪೂಜಾ ವಿಧಿ ವಿಧಾನಗಳು ಫೆ.೧೫ ರಂದು ಸೋಮವಾರ: ಬೆಳಗ್ಗೆ ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಕ್ಷಾಲನಾದಿ ಬಿಂಬಶುದ್ದಿ, ಶಾಂತಿ ಪ್ರಾಯಶ್ಚಿತ್ತಹೋಮಗಳು, ಹೋಮಕಲಶಾಭಿಷೇಕ, ನವಗ್ರಹ ಹವನ ಪೂಜೆ ನೇರವೇರುತ್ತಿದೆ.
SUDDI9 MEDIA NETWORK