ಪೊಳಲಿ:ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಪುನರ್ನವಿಕರಣಗೊಂಡ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸಾಣದಲ್ಲಿ ಪ್ರತಿಷಾಪಣೆಗೊಳ್ಳಲಿರುವ ಪಂಚಲೋಹದ ಮೂರ್ತಿಯನ್ನು ಅರ್ಕುಳ ಬೀಡಿನಿಂದ ಫೆ.೧೨ರಂದು ಶುಕ್ರವಾರ ಶ್ರೀ ಕ್ಷೇತ್ರ ಪೊಳಲಿಗೆ ಸಮರ್ಪಿಸಲು ತರಲಾಯಿತು. 
ಫೆ. 17 ರಂದು ಬುಧವಾರ ಮಗೃಂತ್ತಾಯಿ ದೈವದ ಮೂರ್ತಿಯನ್ನು ಪ್ರತಿಷ್ಠಾಪನೆ ಗೊಳ್ಳಲಿದೆ. ಸಂದರ್ಭದಲ್ಲಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಕಂಪ ಸದಾನಂದ ಆಳ್ವ ,ಮಜಿ ರಾಮ್ದಾಸ್ ಕೋಟ್ಯಾನ್, ತಾರಾನಾಥ ಕೊಟ್ಟಾರಿ ಹಾಗೂ ಉಳ್ಲಾಕ್ಲು ಮಗೃಂತ್ತಾಯ ದೈವದ ಭಕ್ತಾಧಿಗಳು ಇದ್ದರು.
