ಎಡಪದವು: ಹಿಂದೂ ಜಾಗರಣಾ ವೇದಿಕೆ ಬೋರುಗುಡ್ಡೆ ಮಡಪಾಡಿ ಇದರ ವತಿಯಿಂದ ಜಾಗರಣಾ ವೇದಿಕೆಯ ಸದಸ್ಯ ಪ್ರಶಾಂತ್ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಹಿಂದೂ ಜಾಗರಣಾ ವೇದಿಕೆ ಬೋರುಗುಡ್ಡೆ , ಮಡಪಾಡಿ ಇದರ ವತಿಯಿಂದ 30,000 ರೂ ಗಳ ಧನ ಸಹಾಯ ನೀಡಲಾಯಿತು.

ಕನಾಱಟಕ ರಾಜ್ಯ ಪ್ರಾಂತ್ಯದ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಸತ್ಯಜಿತ್ ಸುರತ್ಕಲ್ , ಹಿಂದೂ ಜಾಗರಣಾ ವೇದಿಕೆ
ಬೋರುಗುಡ್ಡೆ ಇದರ ಅಧ್ಯಕ್ಷ ಸುಕುಮಾರ್ ಅಮೀನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು
