ಮಂಗಳೂರು:ಗಣೇಶ್ ಬೀಡಿ ಕಂಪೆನಿಯಲ್ಲಿ ಸುಮಾರು 45 ವರ್ಷಗಳಿಂದ ಕಾರ್ಮಿಕರಾಗಿದುಡಿದು ಇತ್ತಿಚೇಗೆ ನಿವೃತಿ ಹೊಂದಿದ ಕುಂಜತ್ಬೈಲ್ ಸಂಜೀವ ಪೂಜಾರಿ (75) ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಜ.29ರಂದು ನಿಧನರಾದರು.
ಮೃತರು ಪತ್ನಿ ಇಬ್ಬರು ಗಂಡುಮಕ್ಕಳು ಒಂದು ಹೆಣ್ಣು ಮಗಳು, ಅಳಿಯ , ಸೊಸೆಯಂದಿರನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ.
