ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿಯ ೨೦೨೧ನೇ ಸಾಲಿಗೆ ಅಧ್ಯಕ್ಷರಾಗಿ ಶೈಲಜಾ ರಾಜೇಶ್‌ಆಯ್ಕೆಯಾಗಿದ್ದಾರೆ.

Shailaja Rajesh Presidentಶ್ರೀನಿಧಿ ಭಟ್ (ಐಪಿಪಿ), ಮಲ್ಲಿಕಾ ಆಳ್ವಾ (ಕಾರ್ಯದರ್ಶಿ), ರಜತ್ (ಜತೆ ಕಾರ್ಯದರ್ಶಿ), ಹರಿಪ್ರಸಾದ್‌ಕುಲಾಲ್ (ಖಜಾಂಚಿ), ಉಪಾಧ್ಯಕ್ಷರುಗಳಾಗಿ ಕಿಶನ್‌ಎನ್.ರಾವ್, ರೇಖಾರಾವ್, ಗಾಯತ್ರಿ ಲೋಕೇಶ್, ಶನ್‌ಫತ್ ಷರೀಫ್, ರವೀಂದ್ರಕುಕ್ಕಾಜೆ, ನಿರ್ದೇಶಕರುಗಳಾಗಿ ಹರಿಶ್ಚಂದ್ರ ಆಳ್ವಾ, ಅಮಿತಾ ಹೆಚ್, ಧೀರಜ್ ಹೆಚ್, ಕೃಷ್ಣರಾಜ್‌ರಾವ್, ಸೋಮನಾಥ ಐತಾಳ್ ಇವರುಗಳು ಆಯ್ಕೆಗೊಂಡಿದ್ದಾರೆ.  ೨೦೨೧ನೇ ಸಾಲಿನ ಘಟಕದ ಪದಪ್ರಧಾನ ಸಮಾರಂಭವುತಾ.೧೭-೦೧-೨೦೨೧ನೇ ಆದಿತ್ಯವಾರ ಸ್ಪರ್ಶಕಲಾಮಂದಿರ, ಬಿಸಿರೋಡ್ ಇಲ್ಲಿ ಜರುಗಲಿದೆ.

By Suddi9

Leave a Reply

Your email address will not be published. Required fields are marked *