ಕೈಕಂಬ: ಶ್ರೀ ಮಣಿಕಂಠ ಭಜನಾ ಮಂದಿರದ ೧೫ ನೇ ವರ್ಷದ ಭಜನಾ ಸಂಕೀರ್ತನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸುಕೇಶ್ ಚೌಟ, ಅಶೋಕ್ ಬಡಕಬೈಲ್, ಮಹಬಲ ಸುವರ್ಣ , ಸಂತೋಷ್, ಹರೀಶ್, ಶಿವರಾಮ್, ಪ್ರವೀಣ್ ಹಾಗೂ ಮಣಿಕಂಠ ಮಂದಿರದ ಸದಸ್ಯರು ಇದ್ದರು.
SUDDI9 MEDIA NETWORK