ಮೂಡುಬಿದಿರೆ: ಇಲ್ಲಿನ ಹಿರಿಯ ಹೂವಿನ ವ್ಯಾಪಾರಿ ಪ್ರಭು ಫ್ಲವರ್ಸ್ ಮಾಲಕ ಕೆ.ರಮೇಶ ಪ್ರಭು (71ವ) ಅಲ್ಪಕಾಲದ ಅನಾರೋಗ್ಯದಿಂದ
ಶುಕ್ರವಾರ ಗೌರೀ ದೇವಸ್ಥಾನದ ಬಳಿ ಇರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಓರ್ವ ಪುತ್ರ , ಓರ್ವ ಪುತ್ರಿಯನ್ನು ಅಗಲಿದ್ದಾರೆ .

ಕಳೆದ ನಾಲ್ಕೂವರೆ ದಶಕಗಳಿಂದ ಮೂಡುಬಿದಿರೆಯಲ್ಲಿ
ಹೂವಿನ ವರ್ತಕರಾಗಿದ್ದ ಅವರು ಆರಂಭದಲ್ಲಿ
ಸಭೆ-ಸಮಾರಂಭಗಳಲ್ಲಿ ಹೂವಿನ ಅಲಂಕಾರಕ್ಕೆ
ಹೆಸರಾಗಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *