ಕೈಕಂಬ: ಅಡ್ಡೂರು ಸಮೀಪದ ಬಾರ್‌ಲ್ಚಲ್ ದೇಜಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ(೭೫) ಅಲ್ಪ ಕಾಲದ ಅಸೌಖ್ಯದಿಂದ ಡಿ.೫ರಂದು ಶನಿವಾರ ನಿಧನಹೊಂದಿದರು. ಮೃತರು ಪತಿ, ನಾಲ್ವರು ಪುತ್ರರನ್ನು ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.Revathi

By suddi9

Leave a Reply

Your email address will not be published. Required fields are marked *