ಮಂಗಳೂರು: ದ.ಕ.ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಹದ್ದೂರು ರಾಜೀವ್ ಶೆಟ್ಟಿಯವರು ಡಿ. 9ರಂದು ಬುಧವಾರ ಮದ್ಯಾಹ್ನ ವಾಹನ ದುರಂತದಲ್ಲಿ  ಸಾವನ್ನಪ್ಪಿದ್ದಾರೆ.e4aafd22-5d17-4690-bc3f-bcd1d221c9ee

ಉತ್ತಮ ವಕೃಷಿಕ ,ಪ್ರಗತಿಪರ ಚಿಂತಕ ,ಸಂಘಟಕ ಹೋರಾಟಗಾರ ಕೆ.ಎಂ.ಎಫ್ ನಿರ್ದೇಶಕ ಹದ್ದೂರು ರಾಜೀವ್ ಶೆಟ್ಟಿ ನಿಧನ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *