ಕೈಕಂಬ: ದಕ್ಷಿಣ ಕನ್ನಡ ವುಶು ಸಂಸ್ಥೆಯ ವತಿಯಿಂದ ವುಶು ಕ್ರೀಡಾಕೂಟವು ಕಾವೂರು ಶ್ರೀ ಗುರು ವೈದ್ಯನಾಥ ಸಭಾಭವನದಲ್ಲಿ ಡಿ.11ರಂದು ಉದ್ಘಾಟನೆ ಗೊಳ್ಳಲಿದೆ.
ಸಭಾಧ್ಯಕ್ಷತೆಯನ್ನು ಸತ್ಯಜಿತ್ ಸುರತ್ಕಲ್ ವಹಿಸಲಿದ್ದಾರೆ.ದ.ಕ ಜಿಲ್ಲೆಯ ಹಲಾವಾರು ಗಣ್ಯರು ಉಪಸ್ಥಿತರಿರುವರು.ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಿತಿನ್ ಎಸ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
