ಕೈಕಂಬ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಜಾನುವಾರುಗಳ ಸಾಮೂಹಿಕ ಜಂತುಹುಳುಗಳ ನಿವಾರಣಾ ಕಾರ್ಯಕ್ರಮವು ನ.೨೬ರಂದು ಗುರುವಾರ ನೂಯಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ನಡೆಯಿತು.26vp nooyi

ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ.ಚಂದ್ರಶೇಖರ ಭಟ್, ಒಕ್ಕೂಟದ ನಿರ್ದೇಶಕರಾದ ಸುಭದ್ರ ರಾವ್, ವಿಸ್ತರಣಾಧಿಕಾರಿ ಸರೋಜಿನಿ, ನೂಯಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರೂಪ ಎಸ್ ಚೌಟ, ಕಾರ್ಯದರ್ಶಿ ಪದ್ಮಿನಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *