ಬಂಟ್ವಾಳ:  ತಾಲೂಕಿನ ಐತಿಹಾಸಿಕ ಹಿನ್ನಲೆಯ ಶ್ರೀ ಕಾರಿಂಜೇಶ್ವರ ದೇವಸ್ಥಾನದ  ಆವರಣ ಗೋಡೆ ಕುಸಿತ ವಿಚಾರಕ್ಕೆ ಸ್ಥಳೀಯ  ಕೋರೆಗಳು  ಕಾರಣ ಎನ್ನುವ  ವಿಚಾರದಲ್ಲಿ  ಜಿ.ಪಂ ಸದಸ್ಯ  ತುಂಗಪ್ಪ ಬಂಗೇರ ರವರು ಕಾಣೆಯಾಗಿದ್ದಾರೆ ಎಂದು ಬಂಗೇರರ ಫೋಟೋಗಳನ್ನ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಭಾನುವಾರ ಪುಂಜಾಲಕಟ್ಟೆ ಪೊಲೀಸ್  ಠಾಣೆಗೆ ಬಡಗ,ತೆಂಕ ಕಜೆಕಾರ್, ಪುಂಜಾಲಕಟ್ಟೆ  ಬಿಜೆಪಿ ಪ್ರಮುಖರು  ದೂರು ನೀಡಿದ್ದಾರೆ.

IMG-20201101-WA0093

ಈ ಸಂದರ್ಭದಲ್ಲಿ   ಬಡಗಕಜೆಕಾರ್ ಮಾಜಿ ಪಂಚಾಯತ್ ಸದಸ್ಯರುಗಳಾದ ಗಂಗಾಧರ ಪೂಜಾರಿ ಕಜೆಕಾರ್, ಸುರೇಶ್ ಬಾರ್ದೋಟ್ಟು, ಪ್ರವೀಣ್ ಗೌಡ ಮಾಡ  ಮತ್ತು ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಸತೀಶ್ ಕಜೆಕಾರ್, ತೆಂಕಕಜೆಕಾರ್ ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ  ಕರ್ಲ ಹಾಗೂ ಪ್ರಮುಖರಾದ   ಪ್ರವೀಣ್ ಮಾಡ  ಪ್ರದೀಪ್, ಚಿದಾನಂದ ಮಾಣಿಂಜ, ಪ್ರಕಾಶ್ ಮಂಜಲ್ ಪಳಿಕೆ,  ವಸಂತ್ ಕೋಟ್ಯಾನ್ ಅಪ್ಪಾಲು, ಪಿ. ಎಂ ಪ್ರಭಾಕರ ಪುಂಜಾಲಕಟ್ಟೆ ,  ಹರೀಶ್ ಪ್ರಭು,   ಯೋಗೀಶ್ ಪುಳಿಮಜಲು. The wheel will spin as you make your selections and it will only casinodulacleamy.com stop when you click “Bet”. ಪ್ರಶಾಂತ್ ಮಾಣಿಂಜ  ಹಾಗೂ ಬಂಗೇರರವರ ಅಭಿಮಾನಿಗಳು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *