ಕೈಕಂಬ : ಮೂಡಬಿದ್ರೆಯ ಸ್ವರಾಜ್ ಮೈದಾನದ ಹತ್ತಿರ, ಆಳ್ವಾಸ್ ಆಸ್ಪತ್ರೆ ಹಿಂಬದಿಯಲ್ಲಿ ಇತ್ತೀಚೆಗೆ ಸಂತೋಷ್ ಮಾಲಕತ್ವದ ಅತ್ಯಾಧುನಿಕ ಗುಣಮಟ್ಟದ “ಪುಚ್ಚೇರ್ ಟ್ಯಾಬ್ ಸ್ಟೂಡಿಯೋ & ಗ್ರಾಫಿಕ್ಸ್” ಶುಭಾರಂಭ ಗೊಂಡಿದೆ.
ಇಲ್ಲಿ ಆಡಿಯೋ ರೆಕಾರ್ಡಿಂಗ್, ವೀಡಿಯೋ ಡಬ್ಬಿಂಗ್, ಪೋಸ್ಟರ್ ಡಿಸೈನ್, ಫ್ಲಕ್ಸ್ ಬ್ಯಾನರ್ ಪ್ರಿಂಟ್ & ಡಿಸೈನ್, ವೀಡಿಯೋ ಎಡಿಟಿಂಗ್, ಲೋಗೊ ಡಿಸೈನ್, ವಿಸಿಟಿಂಗ್ ಕಾರ್ಡ್, ಇನ್ವಿಟೇಶನ್ ಕಾರ್ಡ್, ಪಾಂಪ್ಲೇಟ್ಸ್, ಬಿಲ್ ಬುಕ್ಸ್, ವೆಡ್ಡಿಂಗ್ ಬೋರ್ಡ್, ಥರ್ಮಕೋಲ್ ಕಟ್ಟಿಂಗ್, ಸ್ಟಿಕ್ಕರ್ ಕಟ್ಟಿಂಗ್, ನಂಬರ್ ಪ್ಲೇಟ್ ನಂತಹ ಹತ್ತುಹಲವಾರು ಅಗತ್ಯ ಅತೀ ಕ್ಲಪ್ತ ಸಮಯದಲ್ಲಿ ಮತ್ತು ಕೈಗೆಟಕುವ ಬೆಲೆಯಲ್ಲಿ ಮಾಡಿ ಕೊಡಲಾಗುವುದು.
ಈಗಾಗಲೇ ಮೂಡಬಿದ್ರೆ ಹಾಗೂ ಆಸುಪಾಸಿನ-ದೂರದೂರುಗಳ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸ್ಟೂಡಿಯೋಗೆ ಒಮ್ಮೆ ನೀವೂ ಭೇಟಿ ನೀಡಿ ನಿಮ್ಮ ಅಥವಾ ನಿಮ್ಮವರ ಅಗತ್ಯ ಕೆಲಸ ಮಾಡಿಕೊಳ್ಳಬಹುದಲ್ಲವೇ ?

