ಬಂಟ್ವಾಳ:  ರೋಟರಿ  ಕ್ಲಬ್ ಬಂಟ್ವಾಳ  ಟೌನ್  ಇದರ  ವತಿಯಿಂದ  ಬಂಟ್ವಾಳ   ತಾಲೂಕು  ಸಾರ್ವಜನಿಕ  ಆಸ್ಪತ್ರೆ ಬಂಟ್ವಾಳ ಸಹಿತ ವಿವಿಧ  ಸರಕಾರಿ  ಪ್ರಾಥಮಿಕ  ಅರೋಗ್ಯ  ಕೇಂದ್ರದ  ಆರೋಗ್ಯಾಧಿಕಾರಿ, ಸಿಬ್ಬಂದಿವರ್ಗ, ಆಶಾಕಾರ್ಯಕರ್ತೆಯರಿಗೆ  ಫೇಸ್ ಮಾಸ್ಕ್ ನ್ನು  ವಿತರಿಸಲಾಯೊತು. IMG-20200908-WA0078

ಬೆಂಜನಪದವು  , ಬಾಳ್ತಿಲ , ಮಂಂಚಿ  ಅರೋಗ್ಯ  ಕೇಂದ್ರದಲ್ಲಿ  ಫೇಸ್ ಮಾಸ್ಕ್ ನ್ನು   ರೋಟರಿ  ಕ್ಲಬ್ ಬಂಟ್ವಾಳ  ಟೌನ್ ಅಧ್ಯಕ್ಷ  ರೋ. ಪಿ  ಎಚ್ ಎಫ್  ಪದ್ಮನಾಭ  ರೈ ನೇತೃತ್ವದಲ್ಲಿ  ವಿತರಿಸಿದರು. ತಾಲೂಕು ಸಾರ್ವಜನಿಕ  ಆಸ್ಪತ್ರೆಯ  ವೈದ್ಯಾಧಿಕಾರಿ  ಡಾ. ಪುಷ್ಪಲತಾ.   ರೋ. ಪಿ  ಎಚ್ ಎಫ್  ಚಂದ್ರಹಾಸ್  ಶೆಟ್ಟಿ, ರೋಟೋರಿಯನ್ಸ್ ಗಾಯತ್ರಿ  ಲೋಕೇಶ್, ಅಶಾಮಣಿ ಡಿ ರೈ, ಸುಜಾತ ಪಿ  ರೈ, ಆಲ್ಬರ್ಟ್  ಮೆನೆಜಸ್, ಕಿಶೋರ್, ಚಿತ್ತರಂಜನ್  ಶೆಟ್ಟಿ, ಗಣೇಶ್  ಶೆಟ್ಟಿ, ರಾಜೇಶ್, ಸುದೀರ್  ಶೆಟ್ಟಿ, ಕೇಶವ ನಾಯ್ಕ್, ಜ್ಯೋತಿಂದ್ರ ಶೆಟ್ಟಿ, ದಯಾನಂದ  ಶೆಟ್ಟಿ, ರೋ. ಪಿ  ಎಚ್  ಎಫ್  ಸತೀಶ್  ಕುಮಾರ್, ಗಣೇಶ್  ಸುವರ್ಣ , ಪ್ರಶಾಂತ್  ಕಾರಂತ್, ಸುಂದರ್  ಬಂಗೇರ, ರಮೇಶ್ ನೆಟ್ಲ, ದಿವಾಕರ್  ಶೆಟ್ಟಿ,   ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *