ಕೈಕಂಬ: ಅಡ್ಡೂರು ಫ್ಯೆವ್ ಸ್ಠಾರ್ ಯಂಗ್ ಬಾಯ್ಸ್ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಜಿ.ಪಂ. ಸದಸ್ಯ ಯುಪಿ ಇಬ್ರಾಹೀಂ ನೇತೃತ್ವದಲ್ಲಿ ನಡೆಯಿತು.

fbf10a43-b437-4fc1-9eac-b99d647c7fd0ಗೌರವಾಧ್ಯಕ್ಷರಾಗಿ ಯು.ಪಿ.ಇಬ್ರಾಹೀಂ , ಅಧ್ಯಕ್ಷರಾಗಿ ಹಬೀರ್ಬ ಕಟ್ಟಪುಣಿ, ಉಪಾಧ್ಯಕ್ಷರಾಗಿ ಇಲ್ಯಾಸ್ ,ಅಶ್ರಫ್, ಕಾರ್ಯದರ್ಶಿಯಾಗಿ ಝಿಯಾನ್, ಜೊತೆ ಕಾರ್ಯದರ್ಶಿಯಾಗಿ ತಮೀಮ್ ಕೋಶಾಧಿಕಾರಿಯಾಗಿ ಅಸ್ರಾರ್,ಲೆಕ್ಕ ಪರಿಶೋಧಕರಾಗಿ ಮಿರಾಝ್ ಸಲಹೆಗಾರರಾಗಿ ಸಾದೀಕ್, ಕಲಂದರ್, ನಾಸೀರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

By suddi9

Leave a Reply

Your email address will not be published. Required fields are marked *