ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರದಲ್ಲಿ ವಾಸವಾಗಿರುವ ದಿ. ಕಾಂತಪ್ಪ ಪೂಜಾರಿಯವರ ಪತ್ನಿ ಮತ್ತು ಮಕ್ಕಳು ತೀವೃ ಸಂಖಷ್ಠದಲ್ಲಿದ್ದು ಇವರು ವಾಸವಿರುವ ಮನೆ ನಿರ್ಮಾಣದ ಕಾರ್ಯವು ಅಪೂರ್ಣ ಸ್ಥಿತಯಲ್ಲಿದ್ದು ಇದನ್ನು ಅರಿತ ಇಲ್ಲಿಯ ಬಡಕಬೈಲು ಬಿಜೆಪಿ ಕಾರ್ಯಕರ್ತರು ಮನೆಯ ಕೆಲಸವನ್ನು ಪೂರ್ಣಗೊಳಿಸಲು ನಿರ್ಧರಿಸಿದರು.75966598-9643-4928-98e9-6e7cb1e10c87

ಬಿಜೆಪಿಯ ಕಾರ್ಯಕರ್ತರು ಮತ್ತು ಇತರ ದಾನಿಗಳ ಸಹಾಯದಿಂದ ಮನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಆ.23ರಂದು ಭಾನುವಾರ ಪೊಳಲಿ ಅನಂತಭಟ್ ಅವರಿಂದ ಪೂಜೆ ನೆರವೇರಿಸಿದ ಬಳಿಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕುಟುಂಬಸ್ಥರಿಗೆ ದೇವರ ಫೋಟೋ ನೀಡಿದರು.d9fce1dd-e0bc-402f-899b-625d3e55c551

fe7b5b5f-721b-4345-ac5c-c75c1ab3e8c0ಈ ಸಂಧರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತ ಅಧ್ಯಕ್ಷ ದೇವಪ್ಪ ಪೂಜಾರಿ, ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಕುಮಾರ್ ಅಜ್ಜಿಬೆಟ್ಟು, ತಾ.ಪಂ. ಸದಸ್ಯ ಯಶವಂತ ಪೊಳಲಿ, ವೆಂಕಟೇಶ್ ನಾವಡ, ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ ಹಾಗೂ ರಾಷ್ಟ್ರೀಯ ಸ್ವ.ಸೇವಕ ಸಂಘದ ಪ್ರಮುಖರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಡಕಬೈಲ್ ಹಾಗೂ ಮಣಿಕಂಠಪುರದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಮನೆಯ ‌ನಿರ್ಮಾಣದಲ್ಲಿ ಕೈಜೋಡಿಸಿದ ಕಾರ್ಯಕರ್ತರನ್ನು ಶಾಸಕರು ಶಾಲುಹಾಕಿ ಗೌರವಿಸಿದರು8039b625-c623-4012-b370-c40bce828fae

b0c5518f-8f4c-4eac-a485-4bff98f38376

By Suddi9

Leave a Reply

Your email address will not be published. Required fields are marked *