ಕೈಕಂಬ: ಗುರುಪುರ ಕೈಂಕಬದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ಬೆನಕಧಾಮ)ಆ.22ರಂದು ಶನಿವಾರ ಸಾರ್ವಜನಿಕ ಗಣೇಶೋತ್ಸವ ಆಚರಿಸಿತು. ಸಂಜೆ 7.45ರ ಹೊತ್ತಿಗೆ ಕೈಕಂಬದಿಂದ ಸರಳ ಮೆರವಣಿಗೆಯಲ್ಲಿ ಆಗಮಿಸಿದ ಗಣೇಶ ವಿಗ್ರಹವನ್ನು ಗುರುಪುರ ಸೇತುವೆಗೆ ಹತ್ತಿರ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲಾಯಿತು.
SUDDI9 MEDIA NETWORK