ಬ್ರಹ್ಮಾವರ:  ಅಪ್ಪ ಅಮ್ಮ”ಅನಾಥಾಲಯ (ಉಚಿತ ಸೇವೆ ) ಪ್ರಥಮ ವರ್ಷದ ಗಣೇಶೋತ್ಸವವನ್ನು ಆಶ್ರಮವಾಸಿಗಳಿಗಾಗಿ ಆಚರಿಸಲಾಯಿತು.ಈ ಸಂದಭ೯ದಲ್ಲಿ ಗಣಹೋಮ, ವಿಶೇಷ ಪೂಜೆ ಮತ್ತು ಸಹಭೋಜನ ನೆರವೇರಿತು.
IMG-20200822-WA0023
ಈ ಸಂದಭ೯ದಲ್ಲಿ ಉದ್ಯಮಿಗಳಾದ ಶ್ರೀಕಾಂತ್ ಶೆಣಿೈ, ಮೋಹನ್ ಶೆಟ್ಟಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು, ಉದಯ ನಾಯ್ಕ್, ಟ್ರಸ್ಟ್ ನ ಪ್ರಮುಖರಾದ ಗಿರಿಜಾ ಕೃಷ್ಣ ಪೂಜಾರಿ,ಆಶ್ರಮದ ಮುಖ್ಯಸ್ಥರಾದ ಪ್ರಶಾಂತ್ ಪೂಜಾರಿ ಕೂರಾಡಿ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *