ಅಡ್ಡೂರು: ಅಡ್ಡೂರು ಇದರ 34 ನೇ ವರ್ಷದ  ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ  ಆ. 22 ರಂದು  ಶನಿವಾರ  ಬೆಳ್ಳಿಗೆ 9 ಗಂಟೆಗೆ ವಿಗ್ನೇಶ್ವರನ ಪ್ರತಿಷ್ಠಾಪನೆ ನಡೆಯಿತು. 11 ಗಂಟೆಗೆ ಗಣಹೋಮ 12.30 ಕೆ ಮಹಾಪೂಜೆ ನೆರವೇರಿತು.

67b21423-23da-423c-8295-146dc9fb11b7 ಪೊಳಲಿ ಶ್ರೀ ರಾಜರಾಜೇಶ್ಜೆವರೀ ದೇವಸ್ಥಾನದ ಪ್ರ. ಅರ್ಚಕ ಮಾಧವ ಭಟ್  ಪೂಜೆ ನೆರವೇರಿಸದರು.  ಬೆಳಿಗ್ಗೆ 9.30ರಿಂದ 3.30ರ ವರೆಗೆ ಭಜನಾ ಕಾರ್ಯಕ್ರಮ  ನಡೆಯಿತು. ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.da7d7a1a-f9b5-4568-b10b-e6daeb9ec587

By Suddi9

Leave a Reply

Your email address will not be published. Required fields are marked *