ಕುಪ್ಪೆಪದವು:  ಫಲ್ಗುಣಿ ಯುವಕ ಮಂಡಲ (ರಿ ) ಇರುವೈಲು ಇದರ ವತಿಯಿಂದ 33 ನೇ ವರ್ಷದ ಉಚಿತ ಹಣ್ಣಿನ ಸಸಿ ವಿತರಣಾ ಕಾರ್ಯಕ್ರಮವು ಆದಿತ್ಯವಾರ ಸರಳವಾಗಿ ನಡೆಯಿತು. ಬಿ.ಸಿ.ರೋಡು  ವಲಯದ ಸಹಾಯಕ ಅಂಚೆ ಪಾಲಕರಾದ ದಿನೇಶ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.20200816_191308 (1)

ಇರುವೈಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ನಿತಿನ್ ಸಫಲಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು,  ಸದಸ್ಯರಾದ ಶುಭಕರ್ ಸಾಲ್ಯಾನ್ ಸ್ವಾಗತಿಸಿ, ಮನೋಹರ್ ನಾಯ್ಕ್ ವಂದಿಸಿದರು. ವಿಶ್ವನಾಥ್ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿದರು.20200816_191241

By Suddi9

Leave a Reply

Your email address will not be published. Required fields are marked *