ಬಂಟ್ವಾಳ:74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈಯವರು ಧ್ವಜಾರೋಹಣ ಮಾಡುವ ಮುಖಾಂತರ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೋರೆಟ್ಟೋ, ಗಂಗಾಧರ್ ಪೂಜಾರಿ,ಮುಖಂಡರಾದ ಮಹಾಬಲ ಬಂಗೇರ,ಜಗನ್ನಾಥ ತುಂಬೆ,ಪ್ರಶಾಂತ್ ಕುಲಾಲ್,ಸುರೇಶ್ ಪೂಜಾರಿ ಜೋರಾ, ಪವನ್ ಆಳ್ವ, ವ ಲಾರ್ ಬಡ್ಡಕ ಟ್ಟೆ, ಪ್ರಕಾಶ್ ಅರ್ಬಿಗುಡ್ಡೆ,ಅಮ್ಮು ಅರ್ಭಿಗುಡ್ದ್ದೆ, ದೇವಪ್ಪ ಕರ್ಪೇ, ವೆಂಕಪ್ಪ ಪೂಜಾರಿ,ಚಿಕ್ಕ ಅರ್ಬಿಗುದ್ದೆ, ಧನರಾಜ್ ಪೂಜಾರಿ ಉಪಸ್ಥಿತರಿದ್ದರು.
