ಕೈಕಂಬ : ಕೆಲವು ದಿನಗಳಿಂದ ಸುರಿದ ಕುಂಭದ್ರೋಣ  ಮಳೆಗೆ ಮುತ್ತೂರು ಪಂಚಾಯತ್ ನ  ಕುಳವೂರು ಗ್ರಾಮದ ಹಿಂದೂ ರುದ್ರಭೂಮಿಯ ಆವರಣಗೋಡೆ ಕುಸಿದಿದೆ, ಗುಡ್ಡದ ಮೇಲಿಂದ ಮಳೆಯ ನೀರು ಹರಿದು ಆವರಣ ಗೋಡೆಯ ಕೆಳಗಿನ ಮಣ್ಣು ಸಡಿಲಗೊಂಡ ಪರಿಣಾಮ ಆವರಣ ಗೋಡೆ ಕೆಳಕ್ಕೆ ಜಾರಿದೆ. 20200809_163036

By Suddi9

Leave a Reply

Your email address will not be published. Required fields are marked *