ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ, ವಿಟ್ಲ 3 ಹೋಬಳಿಯ ಪ್ರಾಕೃತಿಕ ವಿಕೋಪದಡಿ ರೂ.2,87,287 ಪರಿಹಾರ ನಿಧಿಯ ಚೆಕ್‍ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಈ ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಜಿ.ಪಂ.ಸದಸ್ಯರು ತುಂಗಪ್ಪ ಬಂಗೇರ, ಕಮಲಾಕ್ಷಿ ಕೆ ಪೂಜಾರಿ,ಪ್ರಕಾಶ್ ಅಂಚನ್, ವಜ್ರನಾಥ ಕಲ್ಲಡ್ಕ, ಗಣೇಶ್ ರೈ ಮಾಣಿ, ಕಂದಾಯ ನಿರೀಕ್ಷಕರು ನವೀನ್, ದಿವಾಕರ್ ಉಪಸ್ಥಿತರಿದ್ದರು.

