ಮೂಡುಬಿದರೆ:ನೂತನವಾಗಿ ಘೋಷಣೆಯಾಗಿರುವ ಮೂಡುಬಿದರೆ ತಾಲೂಕು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಪ್ರಥಮ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ರೇಖಾ ಸಾಲ್ಯಾನ್, ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ಕಛೇರಿಯಲ್ಲಿ ಅಭಿವಂದನೆಗಳನ್ನು ಸಲ್ಲಿಸಿದರು .

07971623-a522-4af1-8995-baa6cbfb60d8ಈ ಸಂದರ್ಭ ನಮ್ಮ ಜತೆ ಶಾಸಕರಾದ ಉಮನಾಥ್ ಕೋಟ್ಯಾನ್,ಮಂಡಲ ಅಧ್ಯಕ್ಷ ಸುನೀಲ್ ಆಳ್ವ,ಪ್ರಮುಖರಾದ ಸುಧೀರ್ ಶೆಟ್ಟಿ,ಈಶ್ವರ್ ಕಟೀಲ್,ಸುಕೇಶ್ ಶೆಟ್ಟಿ,ಗೋಪಾಲ್ ಶೆಟ್ಟಿಗಾರ್,ಕೇಶವ ಮೆನ್ನಬೆಟ್ಟು, ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *