ಬಂಟ್ವಾಳ: ಕೆದ್ದೇಲ್ ಸುವರ್ಣ ಹಾಗೂ ಅಂಚನ್ ಕುಟುಂಬಸ್ಥರ ನಾಗಬನದಲ್ಲಿ ನಡೆಯುವ ವಾರ್ಷಿಕ ನಾಗರಪಂಚಮಿಯು ಕೊರೋನ ಮಹಾಮಾರಿಯ ಹಿನ್ನಲೆಯಲ್ಲಿ ಸರಕಾರದ ಸುತ್ತೋಲೆ ಮೇರೆಗೆ ಜು.25 ರಂದು ಸಾರ್ವಜನಿಕವಾಗಿ ಆಚರಿಸಲಾಗುತ್ತಿಲ್ಲ. ಟ್ರಸ್ಟಿನ ಪದಾಧಿಕಾರಿಗಳು ಮಾತ್ರ ಇದ್ದು, ಸಾಂಕೇತಿಕವಾಗಿ ಆಚರಿಸಲಾಗುವುದು. ಕುಟುಂಬಸ್ಥರಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ನರಿಕೊಂಬುಗ್ರಾಮದ ಬಂಗೇರ ಪಡ್ಪು ಅವರ ಪ್ರಕಟಣೆ ತಿಳಿಸಿದೆ.
