ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿಬೈಲು ಎಂಬಲ್ಲಿ ಸ್ಥಳೀಯ ಭಕ್ತರ ನೆರವಿನಲ್ಲಿ ಜೀರ್ಣೋದ್ಧಾರಗೊಂಡ ರಾಹು ಗುಳಿಗ ಕಟ್ಟೆಯಲ್ಲಿ ದೈವ ಪ್ರತಿಷ್ಠೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಮನೋಜ್ ಕಟ್ಟೆಮಾರ್ ಮತ್ತಿತರರು ಇದ್ದರು.
SUDDI9 MEDIA NETWORK