ಇಟ್ಟೇಲದ ಗುರಿಕಾರ” ತುಳು ಭಕ್ತಿಗೀತೆ ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಸ್ವರ ಲಯ ಯುಟ್ಯೂಬ್ ಚಾನೆಲ್ನಲ್ಲಿ ಇಂದು ಧರ್ಮಸ್ಥಳದ ಧರ್ಮಾದಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಪರಮಪೂಜ್ಯ ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮಿ ಹಾಗೂ ವಿಟ್ಲ ಅರಮನೆಯ ಅರಸರಾದ ಶ್ರೀ ಜನಾರ್ಧನ ವರ್ಮ ಅರಸರ ಶುಭಾಶೀರ್ವಾದದಲ್ಲಿ ಪ್ರಶಾಂತ್ ಎಸ್ ಕೆ ಸಾಹಿತ್ಯ, ವಿನಯನಾಯಕ್ ಮಿತ್ತನಡ್ಕ ಗಾಯನ,
ರೋಹಿತ್ ಬಂಗೇರ ನಿರ್ದೇಶನದಲ್ಲಿ. ದಿನೇಶ್ ನಾಯಕ್ ಮಿತ್ತನಡ್ಕ ಸಹಕಾರ ದಲ್ಲಿ, ಕೃಷ್ಣಯ್ಯ ಏ ವಿಟ್ಲ ಅರಮನೆ, ಜಯರಾಮ ಅ ಊ ವಿಟ್ಲ ಅರಮನೆ, ಶ್ರೀ ದೇವಳದ ಅರ್ಚಕರಾದ ಶ್ರೀ ಕೃಷ್ಣ ಕೇಕುಣ್ಣಾಯ, ಪ್ರವೀಣ್ ಅಂಚನ್ ಕಣಿಯೂರು. ಇವರುಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು

