ಉಡುಪಿ : ಆಸರೆ ಹೆಲ್ಪಿoಗ್ ಹ್ಯಾoಡ್ಸ್ (ರಿ) ಇದರ ವತಿಯಿಂದ ಕುಕಾ೯ಲು, ಕಟಪಾಡಿ ವ್ಯಾಪ್ತಿಯ ಅತ್ಯಂತ ಬಡ 6 ಕುಟುಂಬದ ಸದಸ್ಯರಿಗೆ ಉಚಿತ ಆರೋಗ್ಯ ಕಾಡ್೯ ವಿತರಣಾ ಕಾಯ೯ಕ್ರಮ ಜೂನ್.22 ಸೋಮವಾರ ಕುಂಜಾರು ಕ್ರಾಸ್ ಬಬ್ಲು ಕಲೆಕ್ಷನ್ ನಲ್ಲಿ ನಡೆಯಿತು.ಈ ಸಂದಭ೯ದಲ್ಲಿ ಅಧ್ಯಕ್ಷೆ ಡಾ|| ಕೀತಿ೯ ಪಾಲನ್, ಕಾಯ೯ದಶಿ೯ ಎಂ.ಕೆ ಸಂತೋಷ ಶೆಟ್ಟಿ, ಜಗದೀಶ್ ಬಂಟಕಲ್, ಭುವನೇಶ್ ಪೂಜಾರಿ, ಚಂದ್ರ ಪೂಜಾರಿ ರಾಘವೇಂದ್ರ ಪ್ರಭು’ಕವಾ೯ಲು ಮುಂತಾದವರಿದ್ದರು.

